South Indian actress Laxmi Rai is now stepped into Bollywood & her first entry made everyone stunned. This is because Laxmi Rai starrer Julie 2 cinema trailer is out. Check out her hot photos in the video. <br /> <br /> <br />ದಕ್ಷಿಣ ಭಾರತದ ನಟಿ ಲಕ್ಷ್ಮಿ ರೈ ಈಗ ಬಾಲಿವುಡ್ ಬಾಗಿಲು ತಟ್ಟಿದ್ದಾರೆ. ಜೊತೆಗೆ ತನ್ನ ಮೊದಲ ಎಂಟ್ರಿಯಲ್ಲಿಯೇ ಸಿನಿ ಪ್ರೇಕ್ಷಕರ ನಿದ್ದೆಗೆಡಿಸಿದ್ದಾರೆ. 'ಬಾಲಿವುಡ್ ಎಂಟ್ರಿ ಅಂದರೆ ಈ ರೀತಿ ಇರಬೇಕು..' ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು 'ಜೂಲಿ 2' ಸಿನಿಮಾದ ಟ್ರೇಲರ್.